infra dig ಇನ್‍ಹ್ರ ಡಿಗ್‍
ಆಖ್ಯಾತಕ ಗುಣವಾಚಕ

(infra dignitatem ಎಂಬುದರ ಸಂಕ್ಷಿಪ್ತ) (ಆಡುಮಾತು) ಘನತೆಗೆ ಕಡಮೆಯಾದ; ಮಾನಕ್ಕೆ ಕಡಮೆಯಾದ; ಯೋಗ್ಯತೆಗೆ ತಕ್ಕದ್ದಲ್ಲದ; ಗೌರವಕ್ಕೆ ಸಲ್ಲದ; ಅಗೌರವದ; ಅವಮಾನದ.